ಕನ್ನಡ
English
No Help Information.
No Help Information.
Monday, 25 January, 2021
|
Important Links
|
MGNREGA Blog
|
Latest News
|
Help
ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಕರ್ನಾಟಕ ಸರ್ಕಾರ
Home
>
Latest News Files
Guidelines
Please click on the link to download/view the Documents ದಾಖಲೆಗಳನ್ನು ಡೌನ್ಲೋಡ್ / ವೀಕ್ಷಿಸಲು ಪಿಡಿಎಫ್ ಐಕಾನ್ಗಳನ್ನು ಕ್ಲಿಕ್ ಮಾಡಿ
Sl No.
Date
Latest News/Press Release/GO's Description
1
24/04/2020
CGPA Clarification
2
30/01/2020
ಮಹಾತ್ಮ ಗಾಂಧಿ ನರೇಗಾ ಒಗ್ಗೂಡಿಸುವಿಕೆ ಯೋಜನೆಯಡಿ 2019-20 ನೇ ಸಾಲಿಗೆ ಉಡುಪಿ ಮಲ್ಲಿಗೆ ಬೆಳೆಯ ಮಾದರಿ ಅಂದಾಜು ಪಟ್ಟಿಗೆ ಅನುಮೋದನೆ ಕುರಿತು.
3
27/11/2019
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿನ ಮಹಾತ್ಮಾ ಗಾಂಧಿ ರಾಷ್ಟೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಅನುಷ್ಠಾನಕ್ಕೆ ಸಂಬಂಧಿಸಿದ ಎಲ್ಲಾ ಪ್ರಕ್ರಿಯೆಗಳನ್ನು ಅನುಷ್ಠಾನಗೊಳಿಸಲು ಟೆಂಡರ್ ಆಹ್ವಾನಿಸುವ ಪ್ರಾಧಿಕಾರ, ಟೆಂಡರ್ ಪರಿಶೀಲನಾ ಪ್ರಾಧಿಕಾರ ಮತ್ತು ಟೆಂಡರ್ ಅಂಗೀಕರಿಸುವ ಪ್ರಾಧಿಕಾರಿಗಳ ನೇಮಕಾತಿಯನ್ನು ಪುನರ್ ರಚಿಸುವ ಕುರಿತು.
4
29/10/2018
ಕೇಂದ್ರ ಸರ್ಕಾರ 2018-19 ನೇ ಸಾಲಿಗೆ ವಾರ್ಷಿಕ ಪ್ರಧಾನ ಸುತ್ತೋಲೆಯಲ್ಲಿ ಸೂಚಿಸಿದಂತೆ ಮಹಾತ್ಮಾ ಗಾಂಧಿ ನರೇಗಾ ಯೋಜನೆಯಡಿ ಸಮುದಾಯ ಕಾಮಗಾರಿಯಾಗಿ ಸರ್ಕಾರಿ ಶಾಲೆಗೆ ಆವರಣ ಗೋಡೆ ತೆಗೆದುಕೊಳ್ಳಲು ಮಾದರಿ ಅಂದಾಜು ಪತ್ರಿಕೆಗೆ ಅನುಮೋದಿಸುವ ಕುರಿತು.
5
29/10/2018
ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ 2018-19 ನೇ ಸಾಲಿಗೆ ಕುಡಿಯುವ ನೀರಿನ ಕೊಳವೆ ಬಾವಿ ಹಾಗು ಕೃಷಿ ಕೊಳವೆ ಬಾವಿ ಮರುಪೂರಣ ಘಟಕಗಳ ನಿರ್ಮಾಣದ ಕಾಮಗಾರಿಯ ಮಾದರಿ ಅಂದಾಜು ಪತ್ರಿಕೆಗೆ ಅನುಮೋದನೆ ನೀಡುವ ಕುರಿತು.
6
28/08/2018
2018 -19 ನೇ ಸಾಲಿನಲ್ಲಿ ಮೀನುಗಾರಿಕೆ ಇಲಾಖೆಯ ನೀಲಿ ಕ್ರಾಂತಿ ಯೋಜನೆಯನ್ನು ಮಹಾತ್ಮಾ ಗಾಂಧಿ ನರೇಗಾ ಯೋಜನೆಯೊಂದಿಗೆ ಒಗ್ಗೂಡಿಸಿ ಅನುಷ್ಠಾನಗೊಳಿಸುವ ಬಗ್ಗೆ.
7
04/08/2018
Detailed and Abstract Model Cost Estimate for the Construction of Threshing Yard
8
04/08/2018
Detailed and Abstract Model Cost Estimate for the Construction of Threshing Yard
9
04/08/2018
Detailed and Abstract Model Cost Estimate for the Construction of Threshing Yard
10
04/08/2018
Model estimation for Construction of Multi Arch Check Dam
11
19/03/2018
Master circular 2017-18
12
15/07/2017
Aadhaar consent form both in Kannada and english.
13
06/07/2017
ಮಹಾತ್ಮಾ ಗಾಂಧಿ ರಾಷ್ಟೀಯ ಉದ್ಯೋಗ ಖಾತರಿ ಯೋಜನೆಯಡಿ ಈರುಳ್ಳಿ, ಉಗ್ರಾಣ ಕಟ್ಟಡ ನಿರ್ಮಾಣಕ್ಕಾಗಿ ಮಾದರಿ ಅಂದಾಜು ಪತ್ರಿಕೆ ಅನುಮೋದಿಸುವ ಕುರಿತು.
14
03/07/2017
Title for Innovation
15
03/07/2017
MASTER_CIRCULAR (FY_2017-2018)
16
29/06/2017
ಮಹಾತ್ಮಾ ಗಾಂಧಿ ನರೇಗಾ ಯೋಜನೆಯಡಿ ವಿಧವೆಯರಿಗೆ, ಪತಿ ಪರಿತ್ಯಕ್ತರು ಮತ್ತು ನಿರಾಶ್ರಿತ ಮಹಿಳೆಯರಿಗೆ 100 ದಿನಗಳ ಖಾತರಿ ಉದ್ಯೋಗವನ್ನು ನೀಡುವುದರ ಕುರಿತು.
17
29/06/2017
2017-18 ನೇ ಸಾಲಿನ ಆಯವ್ಯಯದಲ್ಲಿ ಘೋಷಿಸಿದಂತೆ ಸ್ಥಳದ ಅಭಾವ ಕುಟುಂಬಗಳ ಜಾನುವಾರುಗಳಿಗೆ ಅನುಕೂಲವಾಗುವಂತೆ ಪ್ರತಿ ಗ್ರಾಮ ಪಂಚಾಯತಿಗೆ ಒಂದರಂತೆ ಸಮುದಾಯದ ದನದ ಕೊಟ್ಟಿಗೆ ಕಾಮಗಾರಿಗಳನ್ನು ನಿರ್ಮಿಸುವ ಕುರಿತು
18
13/06/2017
ಕೇಂದ್ರ ಸರ್ಕಾರ 2017 -18 ನೇ ಸಾಲಿಗೆ ವಾರ್ಷಿಕ ಪ್ರಧಾನ ಸುತ್ತೋಲೆಯಲ್ಲಿ ಸೂಚಿಸಿದಂತೆ ಮಹಾತ್ಮಾ ಗಾಂಧಿ ನರೇಗಾ ಯೋಜನೆಯಡಿ ಸಮುದಾಯ ಕಾಮಗಾರಿಯಾಗಿ ಸರ್ಕಾರಿ ಶಾಲೆಗೆ ಆವರಣ ಗೋಡೆ (Compound) ತೆಗೆದುಕೊಳ್ಳಲು ಮಾದರಿ ಅಂದಾಜು ಪತ್ರಿಕೆಗೆ ಅನುಮೋದಿಸುವ ಕುರಿತು.
19
13/06/2017
Plan for Compound wall
20
13/06/2017
2017 -18 ನೇ ಸಾಲಿನ ಮಹಾತ್ಮಾ ಗಾಂಧಿ ನರೇಗಾ ಯೋಜನೆಯ ಮಾದರಿ ಎರೆಹುಳು ತೊಟ್ಟಿ ನಿರ್ಮಾಣ ಮಾಡುವ ಅಂದಾಜು ಪತ್ರಿಕೆಗೆ ಅನುಮೋದನೆ ನೀಡುವ ಕುರಿತು.
21
13/06/2017
ಮಹಾತ್ಮಾ ಗಾಂಧಿ ರಾಷ್ಟೀಯ ಉದ್ಯೋಗ ಖಾತರಿ ಯೋಜನೆಯಡಿ ಈರುಳ್ಳಿ, ಉಗ್ರಾಣ ಕಟ್ಟಡ ನಿರ್ಮಾಣಕ್ಕಾಗಿ ಮಾದರಿ ಅಂದಾಜು ಪತ್ರಿಕೆ ಅನುಮೋದಿಸುವ ಕುರಿತು.
22
13/06/2017
Plan for Construction of Onion storage building
23
08/06/2017
ಮಹಾತ್ಮಾ ಗಾಂಧಿ ರಾಷ್ತ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ 2017-18 ನೇ ಸಾಲಿಗೆ ದನದ ಕೊಟ್ಟಿಗೆ ನಿರ್ಮಾಣಕ್ಕಾಗಿ ರೂ. 43000/- ಕ್ಕೆ ಮಾದರಿ ಅಂದಾಜು ಪತ್ರಿಕೆ ನೀಡುವ ಕುರಿತು.
24
30/05/2017
ಕೇಂದ್ರ ಸರ್ಕಾರ 2017-18ನೇ ಸಾಲಿಗೆ ಕಾರ್ಮಿಕ ಆಯವ್ಯಯದಡಿ ಸೂಚಿಸಿದಂತೆ ಮಹಾತ್ಮಾ ಗಾಂಧಿ ನರೇಗಾ ಯೋಜನೆಯಡಿ ಕೇಂದ್ರಿತ ಕಾಮಗಾರಿಯಾಗಿ ವ್ಯಕ್ತಿಗತ/ಸಮುದಾಯದಡಿ ಕೃಷಿ ಹೊಂಡಗಳನ್ನು ತೆಗೆದುಕೊಳ್ಳಲು ಮಾದರಿ ಅಂದಾಜು ಪತ್ರಿಕೆಗೆ ಅನುಮೋದಿಸುವ ಕುರಿತು.
25
30/05/2017
ಮಹಾತ್ಮಾ ಗಾಂಧಿ ರಾಷ್ಟೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ 2017 -18 ನೇ ಸಾಲಿಗೆ ಕೊಳವೆ ಬಾವಿ ಮರು ಪೂರಣ ಘಟಕಗಳ (ವೈಯುಕ್ತಿಕ) ಮಾದರಿ ಅಂದಾಜು ಪತ್ರಿಕೆ ನೀಡುವ ಕುರಿತು.
1
2
3
4
5
6
7
Contact Us | Terms of Use | Feedback |
Work Demand
|
Job Card Registration
|
Module-Wise Summary
Powered by
Effia Technologies